Yahoo Layoffs: ಉದ್ಯೋಗಿಗಳ ವಜಾ ನಿರ್ಧಾರ, ಎಷ್ಟು ಮಂದಿಗೆ ಸಮಸ್ಯೆ?

Yahoo Layoffs: ಉದ್ಯೋಗಿಗಳ ವಜಾ ನಿರ್ಧಾರ, ಎಷ್ಟು ಮಂದಿಗೆ ಸಮಸ್ಯೆ?

ಬೆಂಗಳೂರು, ಜನವರಿ 10: ಅಮೇಜಾನ್, ಟ್ವಿಟರ್ ಸೇರಿದಂತೆ ಜಾಗತಿಕ ಪ್ರತಿಷ್ಠಿತ ಕಂಪನಿಗಳು ವಿವಿಧ ಕಾರಣಗಳಿಗಾಗಿ ತಮ್ಮ ನೌಕರರ ಸಾಮೂಹಿಕ ವಜಾ ಮಾಡುತ್ತಿರುವುದು ಮುಂದುವರಿದಿದೆ. ಈ ಸಾಲಿಗೆ 'ಯಾಹೂ' ಕಂಪನಿ ಸಹ ಸೇರ್ಪಡೆಯಾಗಿದೆ. ಜಾಗತಿಕ ಮಾಧ್ಯಮ ಮತ್ತು ತಂತ್ರಜ್ಞಾನ ಕಂಪನಿಯಾದ ಅಮೆರಿಕದ 'ಯಾಹೂ' ಕಂಪನಿಯು ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 20ರಷ್ಟು ಮಂದಿಯನ್ನು ತೆಗೆದು ಹಾಕಲು ನಿರ್ಧರಿಸಿದೆ. ಇದರಿಂದ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/yahoo-layoffs-yahoo-has-decided-to-layoff-for-20-employees-of-their-company-283626.html

Post a Comment

0 Comments