IBPS ಕಲರಕ ನಮಕತ 2023: 4045 ಖಲ ಹದದಗಳಗ ನದಣ ಇದ ಪರರಭ- ವಬಸಟ ಮಹತ ವವರ

IBPS ಕಲರಕ ನಮಕತ 2023: 4045 ಖಲ ಹದದಗಳಗ ನದಣ ಇದ ಪರರಭ- ವಬಸಟ ಮಹತ ವವರ

ನವದೆಹಲಿ, ಜುಲೈ 01: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್, ಐಬಿಪಿಎಸ್ ಕ್ಲರ್ಕ್ ನೇಮಕಾತಿ ಪ್ರಕ್ರಿಯೆಯ ಕುರಿತು ಅಧಿಸೂಚನೆ ಹೊರಡಿಸಿದೆ. ಒಟ್ಟು 4,045 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್- ibps.in ನಲ್ಲಿ ಜುಲೈ 21 ರವರೆಗೆ ಅರ್ಜಿ ಸಲ್ಲಿಸಬಹುದು. ಕ್ಲರ್ಕ್ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ, ibpsonline.ibps.in ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/jobs-alert-ibps-clerk-recruitment-2023-registration-begins-today-for-4-045-vacancies-details-here-299980.html

Post a Comment

0 Comments